You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palವೃತ್ತಿಯಲ್ಲಿ ವೈದ್ಯಳಾದ ಕಥಾನಾಯಕಿ, ತನ್ನ ಕುಟುಂಬದವರ ಆಸೆಯಂತೆ ಅವರು ನಿಶ್ಚಯಿಸಿದ ವಿವಾಹಕ್ಕೆ ಒಪ್ಪುತ್ತಾಳೆ ಆದರೆ ಮದುವೆ ಮಂಟಪದವರೆಗೂ ಬಂದ ಕಥಾನಾಯಕಿಯ ವಿವಾಹ ಕಾರಣಾಂತರಗಳಿಂದ ನಿಲ್ಲುತ್ತದೆ.
ಕಾಲ ಕಳೆದು ಮತ್ತೆ ಅವಳಿಗೆ ಕಂಕಣಬಲ ಕೂಡಿ ಬಂದು ಮೊದಲೇ ನಿಶ್ಚಯವಾಗಿದ್ದ 'ಒಡನಾಡಿ' ನಿಲಯಕ್ಕೆ ಸೊಸೆಯಾಗಿ ಬಂದಾಗ ಅಲ್ಲಿ ಇಬ್ಬರು ಕಥಾನಾಯಕರು. ಮೊದಲು ನಿಶ್ಚಯವಾಗಿದ್ದ ವರನೊಂದು ಕಡೆ ವಿವಾಹವಾಗಿ ಕೈ ಹಿಡಿದವನೊಂದು ಕಡೆ. ಇಬ್ಬರ ಅತಿಯಾದ ಪ್ರೀತಿಯ ಸೆಲೆಯಲ್ಲಿ ಸಿಲುಕಿ ಅತ್ತ ಹೋಗಲಾರದೆ ಇತ್ತ ಇರಲಾರದೆ ತೊಳಲಾಡುವ ಕಥನಾಯಕಿ.
ನಂತರದ ದಿನಗಳಲ್ಲಿ ಅವಳು ತೆಗೆದುಕೊಳ್ಳುವ ನಿರ್ಧಾರಗಳು ಆ ನಿರ್ಧಾರದಿಂದ ಕಥಾನಾಯಕರ ಜೀವನದಲ್ಲಿ ಆಗುವ ಬದಲಾವಣೆಗಳು ಈ ಕಥೆಯ ಅಂಶ.
ಅವಳು ಅವನ 'ಒಡನಾಡಿ' ಯನ್ನು ಸೇರುತ್ತಾಳಾ!!! ಅಥವಾ ಅವಳು ಅವನ 'ಒಡನಾಡಿ' ಆಗುತ್ತಾಳಾ!!! ಎಂಬುದೇ ಈ ಕಥೆ.
ಸುಜಾತ ಗುರುಪಾದಸ್ವಾಮಿ
ಸುಜಾತ ಗುರುಪಾದಸ್ವಾಮಿ ರವರು ಮೂಲತಃ ಮೈಸೂರು ಜಿಲ್ಲೆಯ, ಹುಣಸೂರು ತಾಲೂಕಿನ, ಗಾವಡಗೆರೆ ಹೋಬಳಿಯ, ಮಾರಗೌಡನಹಳ್ಳಿ ಗ್ರಾಮದವರು.
ಇವರ ಪುಸ್ತಕ ಓದುವ ಹವ್ಯಾಸ, ಪ್ರತಿದಿನದ ಅಭ್ಯಾಸವಾಗಿ ನಂತರ ಪುಸ್ತಕಗಳನ್ನು ಬರೆಯಲು ಕಾರಣವಾಯಿತು.
ಅವರೇ ಹೇಳುವಂತೆ ಪುಸ್ತಕಗಳನ್ನು ಓದುವುದು ಯಾವುದೇ ಪದವಿಗಾಗಿಯಲ್ಲ ವೃತ್ತಿಗಾಗಿಯಲ್ಲ ಹಾಗೆ ಸಮಯ ಕಳೆಯಲು ಕೊಡ ಅಲ್ಲ. ಪುಸ್ತಕಗಳನ್ನು ಓದುವುದು ಜ್ಞಾನಕ್ಕಾಗಿ, ಈ ಜ್ಞಾನವು ನಮ್ಮ ಎಷ್ಟೋ ಅಜ್ಞಾನದ ಕತ್ತಲೆಯನ್ನು ಓಡಿಸಿ ಪ್ರತಿದಿನದ ಎಷ್ಟೋ ಸಮಸ್ಯೆಗಳನ್ನು ಪರಿಹರಿಸುತ್ತದೆ.
The items in your Cart will be deleted, click ok to proceed.