Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Pal
ಸಂಪೂರ್ಣ ಸಂಗ್ರಹವು 80 ಕವಿತೆಗಳನ್ನು ಒಳಗೊಂಡಿದೆ, ಪ್ರತಿಯೊಂದೂ ವಿಭಿನ್ನ ಶೀರ್ಷಿಕೆಗಳೊಂದಿಗೀವೆ.
‘ಚಂಚಲ’ ಸಂಕಲನದ ಪ್ರತಿಯೊಂದು ಕವನದಲ್ಲೂ ಒಲವು, ಪ್ರೇಮ, ಆಸೆ, ಹಂಬಲ, ನೋವು, ನಲಿವು, ಅಹಂಕಾರವನ್ನು ಅನೇಕ
ಸಂಪೂರ್ಣ ಸಂಗ್ರಹವು 80 ಕವಿತೆಗಳನ್ನು ಒಳಗೊಂಡಿದೆ, ಪ್ರತಿಯೊಂದೂ ವಿಭಿನ್ನ ಶೀರ್ಷಿಕೆಗಳೊಂದಿಗೀವೆ.
‘ಚಂಚಲ’ ಸಂಕಲನದ ಪ್ರತಿಯೊಂದು ಕವನದಲ್ಲೂ ಒಲವು, ಪ್ರೇಮ, ಆಸೆ, ಹಂಬಲ, ನೋವು, ನಲಿವು, ಅಹಂಕಾರವನ್ನು ಅನೇಕ ಮುಖಗಳ ಮೂಲಕ ಉಲ್ಲೇಖಿಸಿ ಜೀವನದ ಮೌಲ್ಯವನ್ನು ವಿವರಿಸುವ ಪ್ರಯತ್ನವಿದೆ.
ತನಗೆ ಯಾವುದೇ ಸಂಬಂಧವಿರದ ಮಗುವಿಗೆ ತಾಯಿಯಾಗಿ ಬರುವ ನಾಯಕಿ, ಹೆಣ್ಣೆಂದರೆ ಎಲ್ಲಾ ಒಂದೇ ಸ್ವಾರ್ಥಿಗಳು ಚಂಚಲ ಮನಸ್ಸಿನವರು ಎನ್ನುವ ನಾಯಕ.
ಒಪ್ಪಂದದ ವಿವಾಹವಾಗಿ ಒಂದೇ ಸೂರಿನಡಿ ಬದುಕುವ ಇವರಿಬ್ಬರ ನಡು
ತನಗೆ ಯಾವುದೇ ಸಂಬಂಧವಿರದ ಮಗುವಿಗೆ ತಾಯಿಯಾಗಿ ಬರುವ ನಾಯಕಿ, ಹೆಣ್ಣೆಂದರೆ ಎಲ್ಲಾ ಒಂದೇ ಸ್ವಾರ್ಥಿಗಳು ಚಂಚಲ ಮನಸ್ಸಿನವರು ಎನ್ನುವ ನಾಯಕ.
ಒಪ್ಪಂದದ ವಿವಾಹವಾಗಿ ಒಂದೇ ಸೂರಿನಡಿ ಬದುಕುವ ಇವರಿಬ್ಬರ ನಡುವೆ ಒಲವು ಮೂಡಿ ಒಂದಾಗುವ ಸಮಯದಲ್ಲಿ...!
ವೃತ್ತಿಯಲ್ಲಿ ವೈದ್ಯಳಾದ ಕಥಾನಾಯಕಿ, ತನ್ನ ಕುಟುಂಬದವರ ಆಸೆಯಂತೆ ಅವರು ನಿಶ್ಚಯಿಸಿದ ವಿವಾಹಕ್ಕೆ ಒಪ್ಪುತ್ತಾಳೆ ಆದರೆ ಮದುವೆ ಮಂಟಪದವರೆಗೂ ಬಂದ ಕಥಾನಾಯಕಿಯ ವಿವಾಹ ಕಾರಣಾಂತರಗಳಿಂದ ನಿಲ್ಲುತ್ತದೆ.
ಕಾ
ವೃತ್ತಿಯಲ್ಲಿ ವೈದ್ಯಳಾದ ಕಥಾನಾಯಕಿ, ತನ್ನ ಕುಟುಂಬದವರ ಆಸೆಯಂತೆ ಅವರು ನಿಶ್ಚಯಿಸಿದ ವಿವಾಹಕ್ಕೆ ಒಪ್ಪುತ್ತಾಳೆ ಆದರೆ ಮದುವೆ ಮಂಟಪದವರೆಗೂ ಬಂದ ಕಥಾನಾಯಕಿಯ ವಿವಾಹ ಕಾರಣಾಂತರಗಳಿಂದ ನಿಲ್ಲುತ್ತದೆ.
ಕಾಲ ಕಳೆದು ಮತ್ತೆ ಅವಳಿಗೆ ಕಂಕಣಬಲ ಕೂಡಿ ಬಂದು ಮೊದಲೇ ನಿಶ್ಚಯವಾಗಿದ್ದ 'ಒಡನಾಡಿ' ನಿಲಯಕ್ಕೆ ಸೊಸೆಯಾಗಿ ಬಂದಾಗ ಅಲ್ಲಿ ಇಬ್ಬರು ಕಥಾನಾಯಕರು. ಮೊದಲು ನಿಶ್ಚಯವಾಗಿದ್ದ ವರನೊಂದು ಕಡೆ ವಿವಾಹವಾಗಿ ಕೈ ಹಿಡಿದವನೊಂದು ಕಡೆ. ಇಬ್ಬರ ಅತಿಯಾದ ಪ್ರೀತಿಯ ಸೆಲೆಯಲ್ಲಿ ಸಿಲುಕಿ ಅತ್ತ ಹೋಗಲಾರದೆ ಇತ್ತ ಇರಲಾರದೆ ತೊಳಲಾಡುವ ಕಥನಾಯಕಿ.
ನಂತರದ ದಿನಗಳಲ್ಲಿ ಅವಳು ತೆಗೆದುಕೊಳ್ಳುವ ನಿರ್ಧಾರಗಳು ಆ ನಿರ್ಧಾರದಿಂದ ಕಥಾನಾಯಕರ ಜೀವನದಲ್ಲಿ ಆಗುವ ಬದಲಾವಣೆಗಳು ಈ ಕಥೆಯ ಅಂಶ.
ಅವಳು ಅವನ 'ಒಡನಾಡಿ' ಯನ್ನು ಸೇರುತ್ತಾಳಾ!!! ಅಥವಾ ಅವಳು ಅವನ 'ಒಡನಾಡಿ' ಆಗುತ್ತಾಳಾ!!! ಎಂಬುದೇ ಈ ಕಥೆ.
Are you sure you want to close this?
You might lose all unsaved changes.
The items in your Cart will be deleted, click ok to proceed.