Share this book with your friends

Apoorva Jyothi / ಅಪೂರ್ವ ಜ್ಯೋತಿ

Author Name: Sujatha Gurupadaswamy | Format: Paperback | Genre : Literature & Fiction | Other Details

ತನಗೆ ಯಾವುದೇ  ಸಂಬಂಧವಿರದ ಮಗುವಿಗೆ ತಾಯಿಯಾಗಿ ಬರುವ ನಾಯಕಿ, ಹೆಣ್ಣೆಂದರೆ ಎಲ್ಲಾ ಒಂದೇ ಸ್ವಾರ್ಥಿಗಳು ಚಂಚಲ ಮನಸ್ಸಿನವರು ಎನ್ನುವ ನಾಯಕ.
 ಒಪ್ಪಂದದ ವಿವಾಹವಾಗಿ ಒಂದೇ ಸೂರಿನಡಿ ಬದುಕುವ ಇವರಿಬ್ಬರ ನಡುವೆ ಒಲವು ಮೂಡಿ  ಒಂದಾಗುವ ಸಮಯದಲ್ಲಿ...!

Read More...
Paperback
Paperback 210

Inclusive of all taxes

Delivery

Item is available at

Enter pincode for exact delivery dates

Also Available On

ಸುಜಾತ ಗುರುಪಾದಸ್ವಾಮಿ

ಸುಜಾತ ಗುರುಪಾದಸ್ವಾಮಿ ರವರು ಮೂಲತಃ ಮೈಸೂರು ಜಿಲ್ಲೆಯ, ಹುಣಸೂರು ತಾಲೂಕಿನ, ಗಾವಡಗೆರೆ ಹೋಬಳಿ, ಮಾರಗೌಡನಹಳ್ಳಿ ಗ್ರಾಮದವರು.

ಇವರ ಪುಸ್ತಕ ಓದುವ ಹವ್ಯಾಸ, ಪ್ರತಿದಿನದ ಅಭ್ಯಾಸವಾಗಿ ನಂತರ ಪುಸ್ತಕಗಳನ್ನು ಬರೆಯಲು ಕಾರಣವಾಯಿತು.

ಅವರೇ ಹೇಳುವಂತೆ ಪುಸ್ತಕಗಳನ್ನು ಓದುವುದು ಯಾವುದೇ ಪದವಿಗಾಗಿಯಲ್ಲ ವೃತ್ತಿಗಾಗಿಯಲ್ಲ ಹಾಗೆ ಸಮಯ ಕಳೆಯಲು ಕೊಡ ಅಲ್ಲ.

ಪುಸ್ತಕಗಳನ್ನು ಓದುವುದು ಜ್ಞಾನಕ್ಕಾಗಿ, ಈ ಜ್ಞಾನವು ನಮ್ಮ ಎಷ್ಟೋ  ಅಜ್ಞಾನದ ಕತ್ತಲೆಯನ್ನು ಓಡಿಸಿ  ಪ್ರತಿದಿನದ ಎಷ್ಟೋ ಸಮಸ್ಯೆಗಳನ್ನು ಪರಿಹರಿಸುತ್ತದೆ.

Read More...

Achievements