You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಕನಕಧಾರಾ ಸ್ತೋತ್ರಂ ಹಾಗೂ ದಕ್ಷಿಣಾಮೂರ್ತಿ ಸ್ತೋತ್ರಂ: ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ ಶ್ರೇಯೋಭಿವೃದ್ಧಿಗಾಗಿ ಬೇಡಿಕೊಳ್ಳಲು ಉಪಯುಕ್ತ ಕೃತಿಗಳಾಗಿವೆ.
ಈ ಪುಸ್ತಕದಲ್ಲಿ, ಲೇಖಕರು ಅದೇ ಪದ್ಯಗಳನ್ನು ಕನ್ನಡ ಕಾವ್ಯ ರೂಪದಲ್ಲಿ ರಚಿಸಿ ಮೂಲ ಸಂಸ್ಕೃತ ಶ್ಲೋಕಗಳ ಒಟ್ಟಿಗೆ ನೀಡಿದ್ದಾರೆ. ಕನ್ನಡ ಭಾಷೆ ಅರಿತವರಿಗೆ, ಸಂಸ್ಕೃತ ಶ್ಲೋಕಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುಲಭವಾಗಿ ಓದಲು ಸಹಾ ಉಪಯುಕ್ತವಾಗಿದೆ.
ಪರಿಷ್ಕರಿಸಲಾಗಿದೆ, "ಭಜಗೋವಿಂದಂ" ಸಹಾ ಸೇರಿಸಲಾಗಿದೆ: ಮೇ ೨೦೨೪
ನಾಗರಾಜ ಕ್ಯಾಸನೂರು
ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಉತ್ಸುಕ ಬರಹಗಾರ. ಪ್ರಸಿದ್ಧ ಸಂಸ್ಕೃತ ಕೃತಿಗಳನ್ನು ಸಾಮಾನ್ಯರ ಕನ್ನಡದ ರೂಪದಲ್ಲಿ ನೀಡುವ ಆಸಕ್ತಿ ಇವರದು. ಈ ಕೃತಿ ಮಾತ್ರವಲ್ಲದೇ, ಭಗವದ್ಗೀತೆ, ಸೌಂದರ್ಯಲಹರಿ ಕೃತಿಗಳ ಸುಲಭ ಕನ್ನಡ ಕಾವ್ಯರೂಪಗಳನ್ನು ರಚಿಸಿದ್ದಾರೆ. 'ಮಹಾಭಾರತ ಮತ್ತು ಕೃಷ್ಣ' ಎಂಬ ೮೫೦೦ ಸಾಲುಗಳ ಸರಳ ಹೊಸಗನ್ನಡ ಮಹಾಭಾರತ ಕಾವ್ಯಕಥೆಯನ್ನೂ ರಚಿಸಿದ್ದಾರೆ.
The items in your Cart will be deleted, click ok to proceed.