Share this book with your friends

Dakshinamurthy Stotra / ದಕ್ಷಿಣಾಮೂರ್ತಿ ಸ್ತೋತ್ರ

Author Name: Nagaraja Kyasanuru | Format: Paperback | Genre : Poetry | Other Details

ದಕ್ಷಿಣಾಮೂರ್ತಿ ಸ್ತೋತ್ರಂ ಹಾಗೂ ಕನಕಧಾರಾ ಸ್ತೋತ್ರಂ :

ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ ಶ್ರೇಯೋಭಿವೃದ್ಧಿಗಾಗಿ ಬೇಡಿಕೊಳ್ಳಲು ಉಪಯುಕ್ತ ಕೃತಿಗಳಾಗಿವೆ.

ಭಜ ಗೋವಿಂದಂ:

ಇದು ವೈರಾಗ್ಯತತ್ತ್ವವನ್ನು ಸಾರುವ, ಆದಿ ಶಂಕರಾಚಾರ್ಯರ ಬಹು ಜನಪ್ರಿಯ ಕೃತಿ.

ಈ ಪುಸ್ತಕದಲ್ಲಿ, ಲೇಖಕರು ಈ ಮೂರು ಕೃತಿಗಳನ್ನು ಕನ್ನಡ ಕಾವ್ಯ ರೂಪದಲ್ಲಿ ರಚಿಸಿ ಮೂಲ ಸಂಸ್ಕೃತ ಶ್ಲೋಕಗಳ ಒಟ್ಟಿಗೆ ನೀಡಿದ್ದಾರೆ. ಕನ್ನಡ ಭಾಷೆ ಅರಿತವರಿಗೆ, ಸಂಸ್ಕೃತ ಶ್ಲೋಕಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುಲಭವಾಗಿ ಓದಲು ಸಹಾ ಉಪಯುಕ್ತವಾಗಿದೆ.

ಪರಿಷ್ಕರಿಸಲಾಗಿದೆ : ಮೇ ೨೦೨೪

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ನಾಗರಾಜ ಕ್ಯಾಸನೂರು

ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಬರಹಗಾರ​. ಕೆಲವು ಸಂಸ್ಕೃತ ಶ್ಲೋಕಗಳನ್ನು ಕನ್ನಡದ ಪದ್ಯರೂಪದಲ್ಲಿ ಕಾಣಿಸುವ ಅಭಿರುಚಿಯಿಂದ ಪ್ರಯತ್ನ ನಡೆಸಿದ್ದಾರೆ. ಆವರ ಅನುವಾದಗಳು, ಕವನಗಳು ಪ್ರಕಟಣೆಯ ದಾರಿಯಲ್ಲಿವೆ.

Read More...

Achievements

+4 more
View All