Share this book with your friends

Kanakadhara Stotram and Dakshinamurthy Stotram / ಕನಕಧಾರಾ ಸ್ತೋತ್ರಂ ಹಾಗೂ ದಕ್ಷಿಣಾಮೂರ್ತಿ ಸ್ತೋತ್ರಂ

Author Name: Nagaraja Kyasanuru | Format: Paperback | Genre : Poetry | Other Details

ಕನಕಧಾರಾ ಸ್ತೋತ್ರಂ ಹಾಗೂ  ದಕ್ಷಿಣಾಮೂರ್ತಿ ಸ್ತೋತ್ರಂ: ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ ಶ್ರೇಯೋಭಿವೃದ್ಧಿಗಾಗಿ ಬೇಡಿಕೊಳ್ಳಲು ಉಪಯುಕ್ತ ಕೃತಿಗಳಾಗಿವೆ.

ಈ ಪುಸ್ತಕದಲ್ಲಿ, ಲೇಖಕರು ಅದೇ ಪದ್ಯಗಳನ್ನು ಕನ್ನಡ ಕಾವ್ಯ ರೂಪದಲ್ಲಿ ರಚಿಸಿ ಮೂಲ ಸಂಸ್ಕೃತ ಶ್ಲೋಕಗಳ ಒಟ್ಟಿಗೆ ನೀಡಿದ್ದಾರೆ. ಕನ್ನಡ ಭಾಷೆ ಅರಿತವರಿಗೆ, ಸಂಸ್ಕೃತ ಶ್ಲೋಕಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುಲಭವಾಗಿ ಓದಲು ಸಹಾ ಉಪಯುಕ್ತವಾಗಿದೆ.

ಪರಿಷ್ಕರಿಸಲಾಗಿದೆ, "ಭಜಗೋವಿಂದಂ" ಸಹಾ ಸೇರಿಸಲಾಗಿದೆ:  ಮೇ ೨೦೨೪

Read More...
Paperback

Delivery

Item is available at

Enter pincode for exact delivery dates

Also Available On

ನಾಗರಾಜ ಕ್ಯಾಸನೂರು

ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಉತ್ಸುಕ​ ಬರಹಗಾರ​. ಪ್ರಸಿದ್ಧ ಸಂಸ್ಕೃತ ಕೃತಿಗಳನ್ನು ಸಾಮಾನ್ಯರ ಕನ್ನಡದ ರೂಪದಲ್ಲಿ ನೀಡುವ ಆಸಕ್ತಿ ಇವರದು. ಈ ಕೃತಿ ಮಾತ್ರವ​ಲ್ಲದೇ,  ಭಗವದ್ಗೀತೆ, ಸೌಂದರ್ಯಲಹರಿ ಕೃತಿಗಳ ಸುಲಭ ಕನ್ನಡ ಕಾವ್ಯರೂಪಗಳನ್ನು ರಚಿಸಿದ್ದಾರೆ. 'ಮಹಾಭಾರತ ಮತ್ತು ಕೃಷ್ಣ​' ಎಂಬ ೮೫೦೦ ಸಾಲುಗಳ ಸರಳ ಹೊಸಗನ್ನಡ ಮಹಾಭಾರತ ಕಾವ್ಯಕಥೆಯನ್ನೂ ರಚಿಸಿದ್ದಾರೆ.

Read More...

Achievements

+4 more
View All